ಮರಳು ಸಾಗಾಟದ ಲಾರಿ ಸಹಿತ ಸೆರೆ

0
23

ಮಂಜೇಶ್ವರ: ಅನಧಿಕೃತ ಮರಳು ಸಾಗಾಟ ಲಾರಿ ಸಹಿತ ಚಾಲಕನನ್ನು ಮಂಜೇಶ್ವರ ಪೊಲೀಸರು ನಿನ್ನೆ ಬೆಳಿಗ್ಗೆ ೧೦ನೇ ಮೈಲು ಎಂಬಲ್ಲಿಂದ ವಶಪಡಿಸಿದ್ದಾರೆ. ಈ ಸಂಬಂಧ ಕುಂಜತ್ತೂರು ಪರಿಸರ ನಿವಾಸಿ ನಾಗೇಶ್ (೩೯)ನನ್ನು ಸೆರೆಹಿಡಿದಿದ್ದಾರೆ. ಕೇರಳ ನೋಂದಾವಣೆಯ ಲಾರಿ ಇದಾಗಿದ್ದು, ತಲಪಾಡಿ ಭಾಗದಿಂದ ಕಾಸರಗೋಡಿನತ್ತ ಲಾರಿ ಸಾಗುತ್ತಿತ್ತು.

NO COMMENTS

LEAVE A REPLY