ಎಂಡೋಸಲ್ಫಾನ್ ಸಂತ್ರಸ್ತೆ ನಿಧನ

0
37

ಮವ್ವಾರು: ಕುಂಬ್ಡಾಜೆ ಪಂಚಾಯತ್ ಮಠದಮೂಲೆ ನಿವಾಸಿ ಗೋಪಾಲ ಮಣಿಯಾಣಿಯವರ ಪತ್ನಿ ಸರಸ್ವತಿ ಎಂ.(೬೨) ನಿಧನ ಹೊಂದಿದರು. ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದ ಇವರು ಕುಂಬ್ಡಾಜೆ ಪಂ. ಯಾದಿಯಲ್ಲಿ ಒಳಗೊಂಡಿದ್ದರು. ಕಳೆದ ೨ ತಿಂಗಳಿನಿಂದ ರೋಗ ಉಲ್ಭಣಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ, ಮಕ್ಕಳಾದ ರಾಮಚಂದ್ರ, ಗಿರಿಜ, ಚಂದ್ರಕಲಾ, ರಾಜೇಂದ್ರ, ಲೀಲಾವತಿ, ಅಳಿಯಂದಿರಾದ ದಾಮೋದರ, ಕೃಷ್ಣ, ಮನೋಹರ, ಸೊಸೆಯಂದಿರಾದ ಶಾರದ, ರಜಿತ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY