ಬಸ್ನಿಂದ ಮದ್ಯ ವಶ: ಓರ್ವ ಸೆರೆ

0
57

ಕುಂಬಳೆ: ಮಂಗಳೂರಿನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ೧೮ ಬಾಟ್ಲಿ ಕರ್ನಾಟಕ ನಿರ್ಮಿತ ವಿದೇಶಿ ಮದ್ಯವನ್ನು ಕುಂಬಳೆ ಅಬಕಾರಿತಂಡ ಸ್‌ನಿಂದ ವಶಪಡಿಸಿಕೊಂಡಿದೆ. ಮಂಗಳೂರಿನಿಂದ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನ್ನು ಹೊಸಬೆಟ್ಟುನಲ್ಲಿ ನಿಲ್ಲಿಸಿ  ತಪಾಸಣೆಗೈದಾಗ ಮದ್ಯ ಪತ್ತೆಯಾಗಿದೆ. ಈ ಸಂಬಂಧ ಮಂಗಳೂರು ನಗರ ಕಟ್ಟೆ ನಿವಾಸಿ ನಾಗರಾಜ್ (೨೩) ಎಂಬಾತನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY