ಅಬಕಾರಿ ತಂಡಕ್ಕೆ ಆಕ್ರಮಣ ಆರೋಪಿ ವಿರುದ್ಧ ಉತ್ತಮ ನಡತೆಗೆ ಕೇಸು

0
28

ಕುಂಬಳೆ: ಅಬಕಾರಿತಂಡಕ್ಕೆ ಆಕ್ರಮಿಸಿದ ಪ್ರಕರಣದಲ್ಲಿ ಆರೋ ಪಿ ವಿರುದ್ಧ ಉತ್ತಮ ನಡತೆಗೆ ಕೇಸು ದಾಖಲಿಸಿ ಆರ್‌ಡಿಒ ನ್ಯಾಯಾಲ ಯಕ್ಕೆ ವರದಿ ಸಲ್ಲಿಸಲಾಗಿದೆ.

ಬೇಕೂರು ಸುಭಾಷ್ ನಗರದ ಪ್ರದೀಪ್ (೨೮) ವಿರುದ್ಧ ಕುಂಬಳೆ ಪೊಲೀಸರು ಉತ್ತಮ ನಡೆತೆಗೆ ಶಿಕ್ಷಿಸಲು  ಕೇಸು ದಾಖಲಿಸಿದ್ದಾರೆ. ಮದ್ಯವಶಪಡಿಸಲು ತಲುಪಿದ ಕುಂಬಳೆ ಅಬಕಾರಿ ಇನ್‌ಸ್ಪೆಕ್ಟರ್ ಬಾಬುರಾಜ್ ಹಾಗೂ ತಂಡವನ್ನು ಆಕ್ರಮಿಸಿ  ಬಾಬುರಾಜ್‌ರ ಕೃತಕ ಕಾಲನ್ನು ಕಳಚಿ ಎಸೆದ ಪ್ರಕರಣದಲ್ಲಿ ಪ್ರದೀಪ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY