
ಬಾವಿಗೆ ಬಿದ್ದು ಯುವಕ ಮೃತ್ಯು: ರಕ್ಷಿಸಲು ಹಾರಿದ ಸಹೋದರನಿಗೆ ಅಗ್ನಿಶಾಮಕ ದಳದಿಂದ ರಕ್ಷಣೆ
ಕುಂಬಳೆ: ಸರಕಾರಿ ನೌಕರನಾದ ಯುವಕ ಬಾವಿಗೆ ಬಿದ್ದು ಮೃತಪಟ್ಟರು. ರಕ್ಷಿಸಲೆಂದು ಇಳಿದ ಸಹೋದರನನ್ನು ಅಗ್ನಿಶಾಮಕ ದಳ ತಲುಪಿ ಮೇಲೆತ್ತಿದೆ. ಕುಂಬಳೆ ನಾರಾಯಣಮಂಗಲ ನಿವಾಸಿ ವಿವೇಕ್ ಶೆಟ್ಟಿ (28) ಮೃತಪಟ್ಟವರು. ನಿನ್ನೆ ರಾತ್ರಿ 9.30ರ ವೇಳೆ