LATEST NEWS
15ರ ಹರೆಯದ ಬಾಲಕಿಯ ನಗ್ನ ಚಿತ್ರ ಪಡೆದು ಬೆದರಿಕೆಯೊಡ್ಡಿ ಕಿರುಕುಳ : ಮಹಿಳೆ ಸಹಿತ ಮೂವರ ವಿರುದ್ಧ ಕೇಸು; ಇಬ್ಬರ ಬಂಧನ

ಕಾಸರಗೋಡು: ಇನ್‌ಸ್ಟಾ ಗ್ರಾಂನಲ್ಲಿ ಪರಿಚಯಗೊಂಡ ೧೫ರ ಹರೆಯದ ಬಾಲಕಿಯನ್ನು ಎರ್ನಾಕುಳಂಗೆ ಕರೆದೊಯ್ದು ಕಿರುಕುಳ ನೀಡಿದ ಆರೋಪದಂತೆ    ಯುವತಿ ಸಹಿತ ಮೂವರ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಶೇಣಿ

ಕೈಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಮೀನಿನ ಟೆಂಪೋ ಢಿಕ್ಕಿ ಹೊಡೆದು ಮೂವರಿಗೆ ಗಂಭೀರ ಗಾಯ

ಉಪ್ಪಳ: ಇಲ್ಲಿನ ಕೈಕಂಬ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ೪ ಗಂಟೆಗೆ ಸಂಭವಿಸಿದ ವಾಹನ ಅಪ ಘಾತದಲ್ಲಿ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೀನುಸಾಗಾಟ ಟೆಂಪೋವೊಂದರ ಚಾಲಕ ತಮಿಳು ನಾಡಿನ ನಾಗರ್‌ಕೋವಿಲ್ ಎಡಲ

ವರದಕ್ಷಿಣೆಯಾಗಿ ನೀಡಿದ ಚಿನ್ನ ಕಡಿಮೆ: ಮೂರು ಬಾರಿ ತಲಾಖ್ ನುಡಿದು ವಿವಾಹ ವಿಚ್ಛೇಧನ; ಆದೂರಿನಲ್ಲಿ ಮತ್ತೊಂದು ಪ್ರಕರಣ ದಾಖಲು

ಮುಳ್ಳೇರಿಯ: ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿರುವುದಲ್ಲದೆ ನೀಡಿರುವ ಚಿನ್ನ ಕಡಿಮೆಯಾಯಿತೆಂಬ ಹೆಸರಲ್ಲಿ ಮೂರು ಬಾರಿ ತಲಾಖ್ ನುಡಿದು ವಿವಾಹ ವಿಚ್ಛೇಧನ  ನಡೆಸಿರುವುದಾಗಿ ಆರೋಪವುಂಟಾಗಿದೆ. ಮಂಗಳೂರು ಪಂಪ್‌ವೆಲ್ ನಿವಾಸಿ ಎಂ. ಆಯಿಶತ್ ಮುಸೈನ   (25) ಎಂಬಾಕೆ ನೀಡಿದ

ಹಿರಿಯ ಹೋಟೆಲ್ ಮಾಲಕ ನಿಧನ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಬಳಿ ಲಕ್ಷ್ಮೀ ನಿವಾಸದ ಕೆ. ಜಯನ್ (70) ಎಂಬವರು ನಿಧನ ಹೊಂದಿದರು. ಇವರು ಹಿರಿಯ ಹೋಟೆಲ್ ಮಾಲಕನಾಗಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಅಭಿಜಿತ್, ಶೋಭಿತ್ (ಕುವೈತ್), 

LOCAL NEWS

15ರ ಹರೆಯದ ಬಾಲಕಿಯ ನಗ್ನ ಚಿತ್ರ ಪಡೆದು ಬೆದರಿಕೆಯೊಡ್ಡಿ ಕಿರುಕುಳ : ಮಹಿಳೆ ಸಹಿತ ಮೂವರ ವಿರುದ್ಧ ಕೇಸು; ಇಬ್ಬರ ಬಂಧನ

ಕಾಸರಗೋಡು: ಇನ್‌ಸ್ಟಾ ಗ್ರಾಂನಲ್ಲಿ ಪರಿಚಯಗೊಂಡ ೧೫ರ ಹರೆಯದ ಬಾಲಕಿಯನ್ನು ಎರ್ನಾಕುಳಂಗೆ ಕರೆದೊಯ್ದು ಕಿರುಕುಳ ನೀಡಿದ ಆರೋಪದಂತೆ    ಯುವತಿ ಸಹಿತ ಮೂವರ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಶೇಣಿ

STATE NEWS

ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿ ಬಿನೋಯ್ ವಿಶ್ವಂ ಪುನರಾಯ್ಕೆ

ಆಲಪ್ಪುಳ: ಆಲಪ್ಪುಳದಲ್ಲಿ ನಡೆದ ಸಿಪಿಐ ರಾಜ್ಯ ಸಮ್ಮೇಳನದಲ್ಲಿ ಹಿರಿಯ ನೇತಾರ ಬಿನೋಯ್ ವಿಶ್ವಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ. ಈ ಹಿಂದೆ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದ ಕಾನಂ ರಾಜೇಂದ್ರನ್ ನಿಧನರಾದ ಹಿನ್ನೆಲೆಯಲ್ಲಿ

NATIONAL NEWS

ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಪ್ರಮಾಣವಚನ ಸ್ವೀಕಾರ

ನವದೆಹಲಿ: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಚಂದ್ರಾಪುರಂ ಪೊನ್ನು ಸ್ವಾಮಿ ರಾಧಾಕೃಷ್ಣನ್ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸರಳ ಸಮಾರಂ ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಸಿ.ಪಿ. ರಾಧಾಕೃಷ್ಣನ್‌ರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಮಂತ್ರಿ

INTERNATIONAL NEWS

ಉದ್ವಿಗ್ನತೆಯ ಮಂಜು ಕರಗತೊಡಗಿದೆಯೇ?: ಮೋದಿ ಅದ್ಭುತ, ಉತ್ತಮ ಪ್ರಧಾನಿ; ಅವರು ಎಂದೂ ನನ್ನ ಆಪ್ತ ಸ್ನೇಹಿತ-ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ  ಸುಂಕ ಸಮರದ ಹೆಸರಲ್ಲಿ ಉದ್ವಿಗ್ನತೆಯ ವಾತಾವರಣ ನೆಲೆಗೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮತ್ತು ಪ್ರಧಾನಿ ಮೋದಿಯ ವರ ಬಗ್ಗೆ ತಳೆದಿದ್ದ ನಿಲುವಿನಿಂದ ಉಲ್ಟಾ

CULTURE

ಓಣಂ ಹಬ್ಬ ಸ್ವಾಗತಿಸಲು ನಾಡು, ನಗರ ಸಿದ್ಧ

ನಾಳೆ ತಿರುವೋಣಂ. ಓಣಂ ಹಬ್ಬವನ್ನು ಸ್ವಾಗತಿಸಲು ಕೇರಳೀಯರು ಸಿದ್ಧತೆಯಲ್ಲಿದ್ದಾರೆ. ಮನೆಯಂಗಳದಲ್ಲಿ ಹೂರಂಗೋಲಿ ಸಿದ್ಧಪಡಿಸಲು ಹೂ, ಓಣಂ ಔತಣಕ್ಕಾಗಿ ಸಾಮಗ್ರಿಗಳು, ಹೊಸ ಬಟ್ಟೆಬರೆಗಳ ಖರೀದಿಗಾಗಿ ಜನರು ಈಗಾಗಲೇ ಆರಂಭಿಸಿದ್ದು, ಇಂದು ಅದು ಪಾರಮ್ಯಕ್ಕೇರಲಿದೆ. ಈಗಾಗಲೇ ಪೇಟೆಗಳಲ್ಲಿ

You cannot copy contents of this page