
ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಗೆ ಇನ್ನೇನು 48 ಗಂಟೆಗಳು ಬಾಕಿ ಇರುವಂತೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಯುವತಿ ಯರ ಪ್ರವೇಶಕ್ಕೆ ಸಂಬಂಧಿಸಿ 2018ರ ತೀರ್ಪಿನ ಮರು ಪರಿಶೀಲನಾ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಚುನಾವಣೆ ಹೊಸ್ತಿಲಲ್ಲೇ ಈ ಕಾನೂನು ಪ್ರಕ್ರಿಯೆಯು ನಡೆಯುತ್ತಿದ್ದು, ಅದು ಕೇರಳ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ೯ ನ್ಯಾಯಮೂರ್ತಿ ಗಳು ಒಳಗೊಂಡ ಸಂವಿಧಾನಪೀಠ ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. …
ಉಪ್ಪಳ: ಬಾಯಾರು ಬಳಿಯ ಸಂಬಂಧಿಕರ ಮನೆಗೆ ತೆರಳಿದ ಮುಜುಂಗಾವು ನಿವಾಸಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಯಿಪ್ಪಾಡಿ ಗ್ರಾಮದ ಮುಜುಂಗಾವು ಕಾವಿ ಕನ್ನಿಮೂಲ ನಿವಾಸಿ ನಾರಾಯಣ ಎಂಬವರ ಪುತ್ರ ಈಶ್ವರ ಎಂ (42) ನಾಪತ್ತೆಯಾಗಿ ದ್ದಾರೆ. ಈ ಬಗ್ಗೆ ಇವರ ಪತ್ನಿ ಮೋಹಿನಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಾಯಾರು ಬಳಿಯ ಪೆಲ್ತಡ್ಕದಲ್ಲಿರುವ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ಈಶ್ವರ ಈ ತಿಂಗಳ 1ರಂದು ಅಲ್ಲಿಗೆ ತೆರಳಿದ್ದರು. ೫ರಂದು ಸಂಜೆ ಅಲ್ಲಿಂದ ನಾಪತ್ತೆಯಾಗಿದ್ದಾರೆ. ವಿವಿಧೆಡೆ ಹುಡುಕಿದರೂ …





ಕಾಸರಗೋಡು: ಮುಂಜಾನೆ ಒಂದೇ ದಿನದಲ್ಲಿ ಒಂದರ ಹಿಂದೆ ಒಂದರಂತೆ ಮೂರು ಅಪಘಾತಗಳು ನಡೆದು ಅದರಲ್ಲಿ ೮ ಮಂದಿ ಗಾಯಗೊಂಡ ಘಟನೆ ನಿನ್ನೆ ಸಂಭವಿಸಿದೆ. ಅಪಘಾತ ನಡೆದ ಈ ಮೂರು ಪ್ರದೇಶಗಳಿಗೂ ಅಗ್ನಿಶಾಮಕದಳ ಬಿಡುವಿಲ್ಲದ ರಕ್ಷಾ

ಮುಳ್ಳೇರಿಯ: ಹಾಡಹಗಲೇ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳರು ಏಳೂವರೆ ಪವನ್ ಚಿನ್ನಾಭರಣ ದೋಚಿದ್ದಾರೆ. ಆದೂರು ಬಳ್ಳಕ್ಕಾಡ್ನ ಆಟೋಚಾಲಕ ಸದಾನಂದ ಎಂಬವರ ಮನೆಯಿಂದ ನಿನ್ನೆ ಹಾಡಹಗಲೇ ಕಳವು ನಡೆದಿದೆ. ಸದಾನಂದ ಆಟೋರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದರು.

ಕಾಸರಗೋಡು: ವಿಮಾನಗಳಲ್ಲಿ ಬಂದಿಳಿದು ಬೈಕ್ಗಳಲ್ಲಿ ಸುತ್ತಾಡಿ ದರೋಡೆ ನಡೆಸುತ್ತಿರುವ ಉತ್ತರಪ್ರದೇ ಶದ ೬ ಮಂದಿಯನ್ನು ರಾಜ್ಯದ ವಿವಿಧೆಡೆಗಳಲ್ಲಾಗಿ ಪೊಲೀಸರು ನಡೆಸಿದ ಕಾರ್ಯಾಚ ರಣೆಯಲ್ಲಿ ಬಂಧಿಸಿದ್ದಾರೆ. ಕಣ್ಣೂರು, ಕಳಮಶ್ಶೇರಿ, ತೃಶೂರು ಎಂಬೆಡೆಗಳಲ್ಲಾಗಿ ಪೊಲೀಸರು ನಡೆಸಿದ ಜಂಟಿ

ಉಪ್ಪಳ: ಮಳೆಗಾಲದಲ್ಲಿ ಹೊಳೆಯಲ್ಲಿ ನೀರು ಉಕ್ಕಿ ಹರಿಯ ಬೇಕಾದ ಈ ವೇಳೆ ಬಿಸಿಲಿನ ತಾಪ ಹೆಚ್ಚಾಗಿ ನೀರಿನ ಮಟ್ಟ ಕುಸಿತಗೊಂಡು ಜನರಲ್ಲಿ ಆತಂಕವನ್ನುAಟು ಮಾಡಿದೆ. ಮಳೆ ತೀರಾ ಕಡಿಮೆಗೊಂಡು ಹೊಳೆ ಸಹಿತ ಕೆರೆ, ಬಾವಿಗಳಲ್ಲಿ

ಕಾಸರಗೋಡು: ಮುಂಜಾನೆ ಒಂದೇ ದಿನದಲ್ಲಿ ಒಂದರ ಹಿಂದೆ ಒಂದರಂತೆ ಮೂರು ಅಪಘಾತಗಳು ನಡೆದು ಅದರಲ್ಲಿ ೮ ಮಂದಿ ಗಾಯಗೊಂಡ ಘಟನೆ ನಿನ್ನೆ ಸಂಭವಿಸಿದೆ. ಅಪಘಾತ ನಡೆದ ಈ ಮೂರು ಪ್ರದೇಶಗಳಿಗೂ ಅಗ್ನಿಶಾಮಕದಳ ಬಿಡುವಿಲ್ಲದ ರಕ್ಷಾ

ಕಾನ್ಪುರ: ಡಾಕ್ಟರ್ ಇಲ್ಲದಿರುವಾಗ ಸರಕಾರಿ ಆಸ್ಪತ್ರೆಗೆ ತಲುಪಿದ ರೋಗಿಗಳನ್ನು ಚಾಲಕ ಪರಿಶೀಲಿಸಿ ಚಿಕಿತ್ಸೆ ನಿರ್ದೇಶಿಸಿದ ಘಟನೆ ನಡೆದಿದೆ. ಈತ ಔಷಧಿ ಖರೀದಿಸಲು ಹೊರಗೆ ಚೀಟಿ ಬರೆದು ನೀಡಿದ ಬಗ್ಗೆಯೂ ತಿಳಿದು ಬಂದಿದೆ. ಉತ್ತರಪ್ರದೇಶದ ಕಾನ್ಪುರದ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ದಿಂದ ಜಿಎಸ್ಎಲ್ವಿ-ಎಫ್-17 ಆಕಾಶ ನೌಕೆಯು ದೇಶದ ಅತ್ಯಂತ ಭಾರವಾದ ಭೂ ಪರಿವೀಕ್ಷಣಾ ಉಪಗ್ರಹವಾದ

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page