ಅಸೌಖ್ಯ: ಗೃಹಿಣಿ ನಿಧನ
ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿ ತ್ಸೆಯಲ್ಲಿದ್ದ ಬೇಂಗತ್ತಡ್ಕ ಬಳಿಯ ಅಂಬಿಕಾನ ನಿವಾಸಿ ಗೀತಾ (47) ನಿನ್ನೆ ರಾತ್ರಿ ನಿಧನಹೊಂದಿದರು. ಕಳೆದ ಒಂದು ವಾರದಿಂದ ರೋಗ ಉಲ್ಭಣಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಮೃತರು ಪತಿ ನಾರಾಯಣ, ಮಕ್ಕಳಾದ ನಿಮಿಷ, ಅನುಷ, ಅಳಿಯಂದಿರಾದ ನಿಶಾಂತ್, ಪ್ರದೀಪ್, ಸಹೋದರ ಗೋಪಾ ಲನ್, ಸಹೋದರಿಯರಾದ ಮಾಲತಿ, ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.