ಆನೆಕಲ್ಲು ಶ್ರೀ ಸಂತಾನ ಗೋಪಾಲಕೃಷ್ಣ ವಾರ್ಷಿಕ ಜಾತ್ರೆ ಆರಂಭ
ಆನೆಕಲ್ಲು: ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಇಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭಗೊAಡಿತು. ಬೆಳಿಗ್ಗೆ ಗಣಪತಿ ಹೋಮ, ನವಕ ಕಲಶ, ಕಲಶಾಭಿಷೇಕ, ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರಗಿತು. ಸಂಜೆ 6ರಿಂದ ದೀಪಾರಾಧನೆ, 6.30ರಿಂದ ರಂಗಪೂಜೆ, 7ಕ್ಕೆ ಕುಣಿತ, ರಾತ್ರಿ 8 ಗಂಟೆಗೆ ಶ್ರೀ ದೇವರ ಬಲಿ ಉತ್ಸವ, ವಸಂತಕಟ್ಟೆ ಪೂಜೆ, 9.30ಕ್ಕೆ ಅನ್ನ ಸಂತರ್ಪಣೆ, 10ಕ್ಕೆ ತುಳು ನಾಟಕ ‘ಅಷ್ಟೆಮಿ’ ಪ್ರದರ್ಶನಗೊಳ್ಳಲಿದೆ.