ಉಂರ ಮಧ್ಯೆ ಚೆಟ್ಟಂಗುಳಿ ನಿವಾಸಿ ನಿಧನ
ಕಾಸರಗೋಡು: ವಿದ್ಯಾನಗರ, ಪನ್ನಿಪ್ಪಾರ ಚೆಟ್ಟುಂಗುಳಿ ಬದರ್ ನಗರ ನಿವಾಸಿ ದಿ| ಮುಹಮ್ಮದ್ ಕುಂಜಾರುರ ಪತ್ನಿ ಆಯಿಷ (58) ಉಂರ ಮಧ್ಯೆ ನಿಧನ ಹೊಂದಿದರು. ಒಂದು ವಾರದ ಹಿಂದೆ ಸಂಬಂಧಿಕರ ಜೊತೆ ಉಂರ ನಿರ್ವಹಿ ಸಲು ತೆರಳಿದ್ದರು. ಮಕ್ಕಾದಲ್ಲಿ ಮೃತ ದೇಹದ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಮಕ್ಕಳಾದ ಅಬ್ದುಲ್ಲ, ಸಲಾಂ, ಮೊಯ್ದೀನ್, ಫಾತಿಮ, ಇಷಾನ, ಸಹೋದರರಾದ ಅಬ್ಬಾಸ್, ಮೂಸ, ಸಹೋದರಿಯರಾದ ಫಾತಿಮ, ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು