ಉಪ್ಪಳ ಬಸ್ ನಿಲ್ದಾಣದಲ್ಲಿ ದುರ್ವಾಸನೆಯಿಂದ ಸಮಸ್ಯೆ ಸೃಷ್ಟಿ

ಉಪ್ಪಳ: ಈಗಾಗಲೇ ಹಳದಿ ಕಾಮಲೆ ರೋಗ ಹೆಚ್ಚಾಗ ತೊಡಗಿ ಕೊಂಡಿರುವAತೆ ಅಲ್ಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯದಿಂದ ಸಾರ್ವ ಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಉಪ್ಪಳ ಬಸ್ ನಿಲ್ದಾಣದ ಶೌಚಾಲ ಯ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಮಲಿನ ನೀರು ಜೊತೆ ತ್ಯಾಜ್ಯವು ಬೆರೆತÀÄ ದುರ್ವಾಸನೆ ಬೀರು ತ್ತಿರುವುದು ಸಾರ್ವ ಜನಿಕರಲ್ಲಿ ಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ಈ ಪರಿಸರದ ತ್ಯಾಜ್ಯವನ್ನು ತೆರವು ಗೊಳಿಸಲಾದರೂ ಮತ್ತೆತ್ಯಾಜ್ಯ ತಂದು ಹಾಕುತ್ತಿರುವುದು ಸಮಸ್ಯೆಯಾಗಿದೆ. ಬಸ್ ನಿಲ್ದಾಣದಲ್ಲಿ ಪಂಚಾಯತ್ ನಿಂದ ಶುಚೀಕರಣ ನಡೆಸÀÄತ್ತಿಲ್ಲ . ಬಸ್ ಸಿಬ್ಬಂದಿಗಳು, ಸ್ಥಳೀಯ ವ್ಯಾಪಾರಿಗಳು ಹಾಗೂ ಇಲ್ಲಿಗೆ ತಲುಪುವ ನೂರಾರು ಪ್ರಯÁಣಿಕರಿಗೆ ದುರ್ವಾಸನೆಯಿಂದ ಮೂಗು ಮುಚ್ಚಿ ಕೊಳ್ಳಬೇಕಾದ ಅವಸ್ಥೆ ಉಂಟಾಗಿರು ವುದಾಗಿ ದೂರಲಾಗಿದೆ. ಇದಲ್ಲದೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಒಳರಸ್ತೆಗಳಲ್ಲಿಯೂ ಭಾರೀ ಪ್ರಮಾ ಣದ ತ್ಯಾಜ್ಯಗಳು ತುಂಬಿಕೊAಡಿ ರುವುದು ಹಳದಿ ಕಾಮಲೆ ಸಹಿತ ವಿವಿಧ ರೋಗಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುವುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿ ದ್ದಾರೆ.
ಬಸ್ ನಿಲ್ದಾಣವನ್ನು ದಿನನಿತ್ಯ ಶುಚೀಕರಣಗೊಳಿಸುವ ಬಗ್ಗೆ ಹಾಗೂ ಒಳರಸ್ತೆಗಳಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕ್ರಮಕ್ಕೆ ಅದಿsಕಾರಿಗಳು ಮುಂದಾಗಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page