ಓಣಂ ಬಂಪರ್ ಅದೃಷ್ಟಶಾಲಿ ಕರ್ನಾಟಕದಲ್ಲಿ 

ಕಾಸರಗೋಡು: ಓಣಂ ಬಂಪರ್ 25 ಕೋಟಿ ಲಭಿಸಿದ ಅದೃಷ್ಟಶಾಲಿ ಕರ್ನಾಟಕ ಮೈಸೂರು ಪಾಂಡ್ಯಪುರ ನಿವಾಸಿಯಾಗಿದ್ದಾರೆ. ಪಾಂಡ್ಯಪುರದಲ್ಲಿ ಮೆಕ್ಯಾನಿಕ್ ಆಗಿದ್ದ ಅಲ್ತಾಫ್ ಎಂಬ ಯುವಕನಿಗೆ ಅದೃಷ್ಟ ಲಕ್ಷ್ಮಿ ಒಲಿದಿದೆ. ಸಂಬಂಧಿಕರ ಮನೆ ವಯನಾಡಿನಲ್ಲಿದ್ದು, ಕಳೆದ ತಿಂಗಳು ಇಲ್ಲಿಗೆ ಬಂದಿದ್ದ ವೇಳೆ ಇವರು ಟಿಕೆಟ್ ಖರೀದಿಸಿದ್ದರು. ಕಳೆದ 15 ವರ್ಷದಿಂದ ಲಾಟರಿ ಟಿಕೆಟ್ ತೆಗೆಯುತ್ತಿರು ವುದಾಗಿ ಅಲ್ತಾಫ್ ತಿಳಿಸಿದ್ದಾರೆ.

RELATED NEWS

You cannot copy contents of this page