ಕ್ವಾರ್ಟರ್ಸ್ ಮಾಲಕನಿಗೆ ತಂಡದಿಂದ ಹಲ್ಲೆ

ಕುಂಬಳೆ: ಕೊಠಡಿ ಬಾಡಿಗೆಗೆ ಪಡೆಯಲು ಬಂದ ಕುಟುಂಬಕ್ಕೆ ಕ್ವಾರ್ಟರ್ಸ್ ತೋರಿಸಲು ಹೋದ ವ್ಯಕ್ತಿ ಮೇಲೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.

ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಅಬ್ದುಲ್ ಲತೀಫ್ (65)ರ ಮೇಲೆ ಹಲ್ಲೆಗೈಯ್ಯಲಾಗಿದೆ. ಇವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖ ಲಾಗಿದ್ದಾರೆ. ಅಬ್ದುಲ್ ಲತೀಫ್‌ರ ಪತ್ನಿ ಯ ಮಾಲಕತ್ವದಲ್ಲಿರುವ ಕುಬಣೂರಿ ನಲ್ಲಿ ಕ್ವಾರ್ಟರ್ಸ್ ಇದ್ದು, ಅಲ್ಲಿ ಕೊಠಡಿ ಪಡೆಯಲು ಬಂದ ಕುಟುಂಬವನ್ನು ಇವರು ಕರೆದೊಯ್ದಿದ್ದರು. ಈ ವೇಳೆ ಸ್ಥಳೀಯ ನಿವಾಸಿ ಪುರುಷೋತ್ತಮ ಎಂಬಾತನ ನೇತೃತ್ವದಲ್ಲಿ ಐದು ಮಂದಿ ತಂಡ ಹಲ್ಲೆಗೈದಿರುವುದಾಗಿದೆ.

Leave a Reply

Your email address will not be published. Required fields are marked *

You cannot copy content of this page