ಗಿರಣಿ ಮಾಲಕ ನಿಧನ
ಕಾಸರಗೋಡು: ನೆಲ್ಲಿಕುಂಜೆ ಬೀಚ್ ರಸ್ತೆಯ ಗಿರಣಿ ಮಾಲಕ ಬಂಗಾರಗುಡ್ಡೆ ತೈವಳಪ್ಪ್ ಹೌಸ್‌ನ ಅಬೂಬಕ್ಕರ್ ತೈವಳಪ್ಪ್ (72) ನಿಧನ ಹೊಂದಿದರು. ದಿ| ಬಿ.ಕೆ. ಮುಹಮ್ಮದ್ ಹಾಜಿ ತೈವಳಪ್ಪ್-ಬೀಫಾತಿಮ ದಂಪತಿ ಪುತ್ರನಾಗಿರುವ ಇವರು ಪತ್ನಿ ನಫೀಸ ಚೇರಂಗೈ, ಮಕ್ಕಳಾದ ಸಾಹು, ಸಾದಾತ್, ಸಮೀಮ, ಖೈರು, ಅಳಿಯ-ಸೊಸೆಯಂದಿರಾದ ಹ್ಯಾರಿಸ್ ಪಳ್ಳಂ, ಮುಸ್ತಫ ಕಯ್ಯಾರು, ಶಬಾನ ಪಟ್ಲ, ಸಾಹಿನಾ ಪಚ್ಚಂಬಳ, ಸಹೋದರರಾದ ಹಸೈನಾರ್ ತೈವಳಪ್ಪ್, ಸತ್ತಾರ್ ತೈವಳಪ್ಪ್, ರಶೀದ್ ತೈವಳಪ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.