ಚಿನ್ನದ ದರ ದಾಖಲೆಯತ್ತ ಇಂದು ಪವನ್‌ಗೆ ೬೦೦ ರೂ. ಹೆಚ್ಚಳ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ದರ ಹೊಸ ದಾಖಲೆಯತ್ತ ನೆಗೆಯುತ್ತಿದೆ. ಇಂದು ಒಂದು ಪವನ್‌ಗೆ ೬೦೦ ರೂ.ಗಳ ಏರಿಕೆ ಯಾಗಿ ೪೬,೪೮೦ ರೂ.ಗೆ ತಲುಪಿದೆ. ಇದಕ್ಕಿಂತ ಮೊದಲು ಗರಿಷ್ಠ ಬೆಲೆ ೪೫,೯೨೦ ರೂಪಾಯಿ ಆಗಿತ್ತು. ಈ ತಿಂಗಳ ೧ರಂದು ಒಂದು ಪವನ್ ಚಿನ್ನದ ದರ ೪೫,೧೨೦ ರೂ. ಆಗಿತ್ತು. ಅನಂತರ ಬೆಲೆಯಲ್ಲಿ ಏರು-ಪೇರು ಕಂಡುಬಂದಿತ್ತು. ಇಂದು ಮತ್ತೆ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಇದೇ ವೇಳೆ ಚಿನ್ನದ ದರ ಒಮ್ಮೆ ಲೇ ೬೦೦ ರೂಪಾಯಿ  ಹೆಚ್ಚಳವಾಗ ಲು ಕಾರಣವೇನೆಂದು ತಿಳಿದುಬಂದಿಲ್ಲ. ಕೇರಳದಲ್ಲಿ ಮದುವೆ ಸಮಾ ರಂಭ ಹಾಗೂ ಉತ್ಸವದ ಕಾಲವಾಗಿ ರುವುದು ಚಿನ್ನದ ಬೆಲೆಯೇರಿಕೆ ಮೇಲೆ ಪರಿಣಾಮ ಬೀರಲಿದೆಯೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page