ಛತ್ತೀಸ್‌ಗಡದಲ್ಲಿ ನಕ್ಸಲ್‌ರಿಂದ ಆಕ್ರಮಣ: 9 ಸೈನಿಕರಿಗೆ ವೀರಮರಣ

ಛತ್ತೀಸ್‌ಗಡ್: ಛತ್ತೀಸ್‌ಗಡ್ ಬಿಜಾಪುರ್ ಜಿಲ್ಲೆಯ ರಿಸರ್ವ್ ಗಾರ್ಡ್‌ನ ವಾಹನದ ವಿರುದ್ಧ ನಕ್ಸಲೇಟ್‌ಗಳು ನಡೆಸಿದ ಆಕ್ರಮಣದಲ್ಲಿ ಎಂಟು ಭದ್ರತಾ ಸೈನಿಕರು ಹಾಗೂ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಬಿಜಾಪುರ್ ಜಿಲ್ಲೆಯ ಭದ್ರೆ ಕುತ್ರು ರಸ್ತೆಯಲ್ಲಿ ನಿನ್ನೆ ಸಂಭವಿಸಿದ ಸ್ಫೋಟದಲ್ಲಿ ಈ ದುರಂತ ನಡೆದಿದೆ.

ದಂಡೆವಾಡ್‌ನ ರವೆನ್ಯೂ ರೀಸರ್ವೆ ಗಾರ್ಡ್‌ನ  ಸೈನಿಕರಾಗಿದ್ದಾರೆ ದುರಂತದಲ್ಲಿ ಮೃತಪಟ್ಟವರು. ದಂಡೆವಾಡ, ನಾರಾಯಣ್‌ಪುರ್, ಬಿಜಾಪುರ್ ಎಂಬೀ ನಕ್ಸಲ್ ಕೇಂದ್ರಗಳಲ್ಲಿ ಜಂಟಿ ತಪಾಸಣೆ ಕಳೆದು ಹಿಂತಿರುಗುತ್ತಿದ್ದ ಸೈನಿಕ ತಂಡವಾಗಿತ್ತು ಇದು. ಬಾಸ್ಟರ್ ವಲಯದಲ್ಲಿ ಶನಿವಾರ ಸೈನಿಕರೊಂದಿಗೆ ನಡೆದ ಕಾಳಗದಲ್ಲಿ ಐದು ನಕ್ಸಲೇಟ್‌ಗಳು ಕೊಲೆಗೀಡಾಗಿದ್ದರು.

RELATED NEWS

You cannot copy contents of this page