ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು ಆಧಾರ್ ಕಾರ್ಡ್ ತರಲು ಸೂಚನೆ

ಕಾಸರಗೋಡು: ಜುಲೈ 1ರಿಂದ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಒಪಿ ಕೌಂಟರ್ ಇ-ಹೆಲ್ತ್ ಸಿಸ್ಟಂಗೆ ಬದಲಿಸಲಿರು ವುದರಿಂದಾಗಿ ಸಾರ್ವಜನಿಕರು ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ಫೋನ್ ಎಂಬಿವು ಔಷಧಿಗಾಗಿ ಬರುವಾಗ ತರಬೇ ಕೆಂದು ಸಂಬಂಧಪಟ್ಟವರು ತಿಳಿಸಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page