ಜಿಲ್ಲಾ ವಾರ್ತಾ ಕಚೇರಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ಕಾಸರಗೋಡು: ಗಾಂಧಿ ಜಯಂತಿ ಸಪ್ತಾಹದ ನಿಮಿತ್ತ ಜಿಲ್ಲಾ ಮಾಹಿತಿ ಕಚೇರಿ ವತಿಯಿಂದ ನಡೆದ ಮಲಯಾಳಂ ಮತ್ತು ಕನ್ನಡ ಪ್ರಬಂಧ ಸ್ಪರ್ಧೆ ಹಾಗೂ ಗಾಂಧಿ ಸೇವಾ ಕಿರುಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಪುರಸ್ಕರಿಸ ಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಬಹುಮಾನ ವಿತರಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ. ಮಧು ಸೂದನನ್ ಮುಖ್ಯ ಅತಿಥಿಯಾಗಿ ದ್ದರು. ಶಾಲಾ ಪಿಟಿಎ ಅಧ್ಯಕ್ಷ ನೌಫಲ್ ತಾಯಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾ ಧ್ಯಾಯಿನಿ ಬಿಂದು, ಸಜಿತಾ ಮಾತ ನಾಡಿದರು. ಸ್ಕೂಲ್ ಪ್ರಿನ್ಸಿಪಾಲ್ ಎ.ವಿ.ಜಿಜಿ ಸ್ವಾಗತಿಸಿ, ನೇಷನಲ್ ಯೂತ್ ವಾಲೆಂಟಿಯರ್ ಪಿ. ಸನುಜಾ ವಂದಿಸಿದರು.

You cannot copy contents of this page