ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: 1,22,880 ರೂ.ನೊಂದಿಗೆ 7 ಮಂದಿ ಸೆರೆ
ಕಾಸರಗೋಡು: ಹೊಸದುರ್ಗ ಅಲಾಮಿಪಳ್ಳಿ ಕುಳಿಯಂಗಾಲ್ ರಸ್ತೆಯ ಬಳಿ ಕಾರ್ಯ ವೆಸಗುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಜೂಜಾ ಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಅಲ್ಲ್ಲಿಂದ ಪರಾರಿಯಾಗಿದ್ದಾರೆ. ಈ ಜುಗಾರಿ ಅಡ್ಡೆಯಿಂದ ಪೊಲೀಸರು 1,22,880 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಪಳ್ಳಿಕ್ಕೆರೆಯ ಶಂಶೀರ್ (37) ಪುಲ್ಲೂರಿನ ಸಿದ್ದಿಕ್ ಎಂ.ಕೆ (54), ಚಿತ್ತಾರಿಯ ಅಶ್ರಫ್ (48), uಟಿಜeಜಿiಟಿeಜ್ಞಣಿಕಡವಿನ ಅಮೀರ್ (51), ಅಧಿuಟಿಜeಜಿiಟಿeಜ್ಞಲ್ನ ಫೈಸಲ್ (39) ಕಣಿಚ್ಚಿರದ ಶಬೀರ್ (41), ಅಂಬಲತರದ ನೌಶಾದ್ (40) ಎಂಬವರು ಬಂಧಿತರಾದವರು.
ಡಿವೈಎಸ್ಪಿ ಬಾಬು ಪೆರಿಂuಟಿಜeಜಿiಟಿeಜತ್ತ್ ಮೇಲ್ನೋಟದಲ್ಲಿ ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಅಜಿತ್ ಕುಮಾರ್, ಎಸ್ಐ ಅಖಿಲ್ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.