ನಿಧನ admin@daily March 5, 2025March 5, 2025 0 Comments ಪೆರ್ಲ: ಬಜಕೂಡ್ಲು ನಿವಾಸಿ ಕೊರಗಪ್ಪ ಪೂಜಾರಿ ಯವರ ಪತ್ನಿ ಲೀಲಾವತಿ (60) ಸ್ವಗೃಹದಲ್ಲಿ ನಿಧನ ಹೊಂದಿದರು. ಉದ್ಯೋಗ ಖಾತರಿ ಯೋಜನೆ ಕಾರ್ಮಿ ಕೆಯಾಗಿದ್ದರು. ಮೃತರು ಪತಿ, ಮಕ್ಕಳಾದ ಪ್ರದೀಪ, ಅಶ್ವತ್ಥ್, ಯಶೋಧ, ಸೊಸೆಯಂದಿರಾದ ಸೌಮ್ಯ, ರೇಶ್ಮಾ, ಅಳಿಯ ಕಿಶೋರ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.