ನಿಧನ

ಪೆರ್ಮುದೆ: ಧರ್ಮತ್ತಡ್ಕ ಶ್ರೀ ದು ರ್ಗಾಪರ ಮೇಶ್ವರಿ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕಿ ಶಾರದಾ ಅಮ್ಮ ಎನ್. (76) ನಿಧನ ಹೊಂದಿದರು. ದಿ| ನೇರೋಳು ನಿಡುವಜೆ ಸುಬ್ಬಣ್ಣ ಭಟ್‌ರ ಪತ್ನಿಯಾಗಿದ್ದಾರೆ. ಮೃತರು ಮಕ್ಕಳಾದ ಎನ್. ರಾಮಚಂದ್ರ ಭಟ್ (ಧರ್ಮತ್ತಡ್ಕ ಶಾಲೆಯ ಪ್ರಾಂಶುಪಾಲ), ಎನ್. ಮಹಾಲಿಂಗ ಭಟ್ (ಮುಖ್ಯೋ ಪಾಧ್ಯಾಯ), ಶಂಕರನಾರಾಯಣ ಭಟ್ (ಮೆನೇಜರ್), ರೇವತಿ, ಪರಮೇಶ್ವರಿ ಅಮ್ಮ, ಗಂಗಮ್ಮ, ಸೊಸೆಯಂದಿರಾದ ವಿದ್ಯಾಸರಸ್ವತಿ, ವಿಜಯಶ್ರೀ, ಉಷಾ ಪದ್ಮ, ಅಳಿಯಂದಿರಾದ ಶಂಕರ ರಾವ್, ಭಾಸ್ಕರ ಉಪಾಧ್ಯಾಯ, ರವಿಶಂಕರ, ಸಹೋದರ ಕೊಕ್ಕಡ ಈಶ್ವರ ಭಟ್ (ಯಕ್ಷಗಾನ ಕಲಾವಿದ), ಇತರ ಸಹೋದರ-ಸಹೋದರಿಯರ  ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page