ನಿಧನ
ಬದಿಯಡ್ಕ: ದಿ| ಗೋ ಪಾಲ ಪ್ರಭು- ಗುಲಾಬಿ ಪ್ರಭು ದಂಪತಿ ಪುತ್ರಿ ಚಂದ್ರಕಲಾ ಸಿ. ರಾವ್ (75) ನಿಧನ ಹೊಂದಿದರು. ಮಂಗಳೂರು ಕರಂಗ ಲ್ಪಾಡಿಯಲ್ಲಿರುವ ಪುತ್ರನ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತಿ ಚಂದ್ರಕಾಂತ್ ರಾವ್, ಮಕ್ಕಳಾದ ಗುರುರಾಜ್ ಬೆಂಗಳೂರು, ಪ್ರೇಮಚಂದ್ರ ರಾಮ ಕರಂಗಲ್ಪಾಡಿ, ಪ್ರವೀಣ್‌ಚಂದ್ರ ರಾಮ, ಗುರುರಾಜ್ ಪ್ರಫುಲ್ಲ, ಸಹೋದರ ಸಹೋದರಿಯರಾದ ಚಂದ್ರಶೇಖರ ಪ್ರಭು, ಪ್ರಕಾಶ್ ಪ್ರಭು, ಮೀನಾಕ್ಷಿ ಪ್ರಭು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಸುಂದರ ಪ್ರಭು ಬದಿಯಡ್ಕ, ದಯಾನಂದ ಪ್ರಭು, ಸೋಮಶೇಖರ ಪ್ರಭು, ಭಾಸ್ಕರ ಪ್ರಭು, ಸುಧಾಕರ ಪ್ರಭು ಈ ಹಿಂದೆಯೇ ನಿಧನ ಹೊಂದಿದ್ದಾರೆ.