ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಮುಳ್ಳೇರಿಯ: ಮೂಲತಃ ಕಾರಡ್ಕ ಪುಂಡಿಕಾಯಿ ನಿವಾಸಿ, ಪ್ರಸ್ತುತ ಚೆಂಗಳದಲ್ಲಿ ವಾಸಿಸುತ್ತಿದ್ದ ಮುಳ್ಳೇರಿಯ ಗಜಾನನ ಎಲ್‌ಪಿ ಶಾಲೆಯ ನಿವೃತ್ತ ಮುಖ್ಯೋಪಾ ಧ್ಯಾಯ ಕಾರಡ್ಕಬೀಡು ದಾಮೋದರ ಬಲ್ಲಾಳ್ (92) ನಿಧನಹೊಂದಿದರು. ಹಲವಾರು ವರ್ಷ ಅಧ್ಯಾಪಕರಾಗಿದ್ದ ಇವರು ಅಪಾರ ಶಿಷ್ಯವೃಂದವನ್ನು ಹೊಂ ದಿದ್ದಾರೆ. ಪತ್ನಿ ದೇವಕಿ ಅಮ್ಮ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಮಕ್ಕಳಾದ ಸತ್ಯಲಕ್ಷ್ಮಿ, ಡಾ. ಸಿ.ಡಿ. ಮಧುಸೂದನ ಬಲ್ಲಾಳ್, ಡಾ| ರಾಮಕೃಷ್ಣ ಬಲ್ಲಾಳ್ ಸಿ.ಡಿ, ಡಾ| ಸತ್ಯೇಂದ್ರ ಬಲ್ಲಾಳ್ ಸಿ.ಡಿ, ರಾಜೇಶ್ವರಿ, ಸುಪ್ರಭಾ, ಹರ್ಷಿಣಿ, ಅಳಿಯಂದಿರಾದ ಪ್ರವೀಣ್‌ಚಂದ್ರ ಬಲ್ಲಾಳ್, ಹರೀಶ್ ಬಲ್ಲಾಳ್, ಎ.ಬಿ. ಪ್ರಶಾಂತ್ ಬಲ್ಲಾಳ್, ಸೊಸೆಯಂ ದಿರಾದ ಪೂರ್ಣಿಮಾ, ದಿವ್ಯಾ, ರೇಶ್ಮಾ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ದಿನೇಶ್ ಬಲ್ಲಾಳ್ ಎ.ಬಿ ಈ ಹಿಂದೆ ನಿಧನಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page