ನಿವೃತ್ತ ಮುಖ್ಯೋಪಾಧ್ಯಾಯ ನಿಧನ
ಮುಳ್ಳೇರಿಯ: ಕಾರಡ್ಕ ಸರಕಾರಿ ಹೈಸ್ಕೂಲ್‌ನಲ್ಲಿ 20 ವರ್ಷಗಳ ಕಾಲ ಅಧ್ಯಾಪಕರಾಗಿದ್ದು, ಬಳಿಕ ಅಂಬಲತ್ತರ ಹೈಸ್ಕೂಲ್‌ನಿಂದ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ ಚಾಯಿತ್ತಲ ನಿವಾಸಿ ಟಿ. ಸುಧಾಕರನ್ (82) ನಿಧನ ಹೊಂ ದಿದರು. ಪೆರಿಯ ನವಜೀವನದಲ್ಲೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಕೆ.ಪಿ. ಪ್ರೇಮಲತಾ (ನಿವೃತ್ತ ಅಧ್ಯಾಪಿಕೆ, ಕಾರಡ್ಕ ಶಾಲೆ), ಮಕ್ಕಳಾದ ಹರಿಪ್ರಸಾದ್(ಬೆಂ ಗಳೂರು), ರೇಶ್ಮಾ (ಒಳಿಞ್ಞವಳಪ್ಪ್), ಅಳಿಯ ರಾಜೇಶ್, ಸೊಸೆ ಕವನ, ಸಹೋದ ರರಾದ ಕುಮಾರನ್, ಗೋಪಾ ಲನ್, ಸಹೋದರಿ ಯರಾದ ಜಾನಕಿ, ರೋಹಿಣಿ, ಮಾಧವಿ, ನಾರಾಯಣಿ ಕಾರಡ್ಕ, ಶಾಂತ, ಮೀನಾ ಕಾಸರಗೋಡು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.