ಪೋಕ್ಸೋ ಪ್ರಕರಣ: ಓರ್ವ ಸೆರೆ

ಕಾಸರಗೋಡು: ಪ್ರಾಯಪೂರ್ತಿಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪಡನ್ನ ವಡಕ್ಕೇಪುರದ ಪಿ. ಸವಾದ್ (18) ಎಂಬಾತನನ್ನು ಚಂದೇರ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಪ್ರಶಾಂತ್ ಬಂಧಿಸಿದ್ದಾರೆ. 14ರ ಹರೆಯದ ಬಾಲಕಿಗೆ ಕಳೆದ ಡಿ.20ರಂದು ಕಿರುಕುಳ  ನೀಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page