ಬಂಟ್ವಾಳ ಬ್ಯಾಂಕ್ ಕಳವು: ಆರೋಪಿ ಸೆರೆ

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಸಿ ರೋಡ್ ಎಸ್‌ಬಿಐ ಬ್ಯಾಂಕ್‌ನಲ್ಲಿ ನಿನ್ನೆ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ನಿವಾಸಿ ಮಹಮ್ಮದ್ ಫರೂಕ್ (32) ಎಂಬಾತನನ್ನು ಮಣಿನಾಲ್ಕೂರು ಅಜಿಲಮೊಗರು ಎಂಬಲ್ಲಿಂದ ಸೆರೆ ಹಿಡಿದ ಪೊಲೀಸರು ಈತನಿಂದ 80,000 ರೂ. ವಶಪಡಿಸಿದ್ದಾರೆ.

RELATED NEWS

You cannot copy contents of this page