ಬರಲಿದೆ ಕೇರಳದಲ್ಲಿ ಮೊತ್ತ ಮೊದಲ ಎಐಎನ್ ಸೈಕ್ಲೋಪೀಡಿಯಾ

ಕಾಸರಗೋಡು: ಕೇರಳ ಇದೇ ಮೊದಲ ಬಾರಿಗೆ ಮಲ ಯಾಳಂ ಭಾಷೆಯಲ್ಲಿ ಎ.ಐ.ಎನ್ ಸೈಕ್ಲೊಪೀಡಿಯ (ಕೃತಕ ಬುದ್ದಿಮತ್ತೆ) ಹೊರ ತರಲಿದೆ. ನವಂಬರ್ ತಿಂಗ ಳೊಳಗಾಗಿ ಇದನ್ನು ಹೊರತ ರಲು ರಾಜ್ಯ ಸರಕಾರ ತೀರ್ಮಾನಿಸಿದೆ. ರಾಜ್ಯ ಸಾಂಸ್ಕೃತಿಕ ಇಲಾಖೆಯ ಆಶ್ರಯದಲ್ಲಿ ಕಾರ್ಯವೆಸಗುತ್ತಿರುವ ಸ್ಟೇಟ್ ಇಸ್ಟಿಟ್ಯೂಟ್ ಆಫ್ ಎನ್‌ಸೈಕ್ಲೋಪಿಡಿಯಾ ಪಬ್ಲಿಕೇಶನ್ (ಎಸ್‌ಐಇಪಿ) ಈ ಕೃತಕ ಬುದ್ದಿಮತ್ತೆ (ಎಐ) ಎನ್ ಸೈಕ್ಲೋಪಿಡಿಯಾ ತಯಾರಿಸುತ್ತಿದೆ.  ಇದರ ಶೇ. 80ರಷ್ಟು ಕೆಲಸಗಳು ಈಗಾಗಲೇ ಪೂರ್ಣಗೊಂಡಿದೆ. ಇದು 120ರಷ್ಟು ವಿಷಯಗಳನ್ನೊಳಗೊಂಡ ೨೫೦ ಪುಟಗಳ ಎ.ಐನ್ ಸೈಕ್ಲೋಪೀಡಿಯಾ ಆಗಿದೆ. ಇತಿಹಾಸ, ವಿವಿಧ ವಲಯಗಳಲ್ಲಿ ಉಪಯೋಗ, ಭದ್ರತಾ ವ್ಯವಸ್ಥೆ, ಆತಂಕ ಇತ್ಯಾದಿ ವಿಷಯಗಳ ಲೇಖನವನ್ನು ಇದರಲ್ಲಿ ಒಳಪಡಿಸಲಾಗಿದೆ. ಇದರಲ್ಲಿ ಚಕ್ರಗಳು ಒಳಗೊಳ್ಳಲಿದೆ.  ಡೀಫ್ ಫೇಕ್, ಚಾಟ್ ಬೋಡ್ಸ್ ಇತ್ಯಾದಿ ವಿಷಯಗಳ ಪುಸ್ತಕಗಳು ಇದರಲ್ಲಿ ಒಳಪಡಿಸ ಲಾಗಿದೆ. ಎಐ ಎನ್‌ಸೈಕ್ಲೋಪೀ ಡಿಯಾಗಳಲ್ಲಿ ಸರ್ವ ವಿಜ್ಞಾನ ಕೋಶದ ಮಾರಾಟ ವಿಭಾಗದ ಮೂಲಕ ಮಾರಾಟ ಮಾಡಲಾಗುವುದು. ವಿಧಾನಸಭೆಯ ಪುಸ್ತಕಗಳನ್ನು ಇದರಲ್ಲಿ ಒಳಪಡಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page