ಬೇಳದಲ್ಲಿ ಸಿನಿಮಾ ಚಿತ್ರೀಕರಣ ಆರಂಭ admin@daily February 17, 2025 0 Comments ನೀರ್ಚಾಲು: ಕೇರಳ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊ ರೇಶನ್ ನೇತೃತ್ವದಲ್ಲಿ ನಿರ್ಮಿಸುವ ಚಲನಚಿತ್ರವಾದ ‘ಮುಂತ’ ಇದರ ಪೂಜೆ ಹಾಗೂ ಸ್ವಿಚ್ ಆನ್ ಕಾರ್ಯಕ್ರಮ ನಡೆಯಿತು. ಬೇಳ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಶಾಸಕ ಎಂ. ರಾಜಗೋಪಾಲನ್ ಸ್ವಿಚ್ ಆನ್ ಕಾರ್ಯಕ್ರಮ ನೆರವೇರಿಸಿದರು.