ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ಸೋಲಾರ್ ಲೈಟ್ ಕೊಡುಗೆ

ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಚೆರು ಗೋಳಿ ಹಿಂದೂ ರುದ್ರ ಭೂಮಿಗೆ ೧೫೦ ವಾಟ್ಸ್ನ ೨ ಸೋಲಾರ್ ಲೈಟನ್ನು ಕೊಡುಗೆಯಾಗಿ ನೀಡಲಾ ಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಪ್ರೇಮ್ ಕುಮಾರ್ ಕೆ. ಪಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಎಂ. ಪಿ, ನಿರ್ದೇಶಕÀ ಭರತ್ ರೈ ಕೋಡಿ ಬೈಲ್, ಜಯಂತ. ವಿ. ರವೀಶ್ ಕೊಡಂಗೆ, ಉದಯಕುಮಾರ್, ಶ್ರೀಧರ ಬೀರಿಗುಡ್ಡೆ, ರಾಮ. ಎಂ, ಜಯಂತಿ ಟಿ ಶೆಟ್ಟಿ, ಹಾಗೂ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಸಿಬ್ಬಂದಿ ಸುರೇಶ್ ಶೆಟ್ಟಿ ಮತ್ತು ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಘು.ಸಿ.ಚೆರುಗೋಳಿ ಉಪಸ್ಥಿತರಿದ್ದರು

You cannot copy contents of this page