ಬದಿಯಡ್ಕ: ಮಟ್ಕಾ ನಿರತನಾಗಿದ್ದ ವ್ಯಕ್ತಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಪೆರ್ಲಡ್ಕ ನಿವಾಸಿ ವಸಂತನ್ (50)ನನ್ನು ಬಂಧಿಸಿ 2020ರೂ. ವಶಪಡಿಸಲಾಗಿದೆ. ನಿನ್ನೆ ಈತ ಬಾಲಡ್ಕ ಬಸ್ ತಂಗುದಾಣ ಬಳಿ ಮಟ್ಕಾ ಹಣ ಸಂಗ್ರಹಿಸುತ್ತಿದ್ದಾಗ ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page