ಮರಬಿದ್ದು ಸ್ಕೂಟರ್‌ಗಳಿಗೆ ಹಾನಿ

ಬಂದ್ಯೋಡು: ಇಲ್ಲಿನ ಇಚ್ಲಂಗೋಡು ಬೆಜ್ಜಂಗಳದಲ್ಲಿ ಮರಬಿದ್ದು ಎರಡು ಸ್ಕೂಟರ್‌ಗೆ ಹಾನಿಯಾಗಿದೆ. ಮೌನೇಶ ಆಚಾರ್ಯ, ಹರೀಶ್ ಆಚಾರ್ಯ ಎಂಬವರ ಸ್ಕೂಟರ್‌ಗೆ ಮರ ಬಿದ್ದಿದೆ.  ಮನೆವರೆಗೆ ರಸ್ತೆ ಸೌಕರ್ಯವಿಲ್ಲದ ಕಾರಣ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿದ್ದರು. ನಿನ್ನೆ ರಾತ್ರಿ ಇದರ ಮೇಲೆ ಮರಬಿದ್ದು ಸ್ಕೂಟರ್‌ಗಳು ಹಾನಿಗೊಂಡಿದೆ.

RELATED NEWS

You cannot copy contents of this page