ಮೇ 31ರಿಂದ ರಾಜ್ಯಕ್ಕೆ ಮುಂಗಾರುಮಳೆ ಪ್ರವೇಶ

ತಿರುವನಂತಪುರ: ಮುಂಗಾರು ಮಳೆ ಮೇ 31ಕ್ಕೆ ಕೇರಳ ಪ್ರವೇಶಿಸಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆ ಕೆಲವೊಮ್ಮೆ ಈ ದಿನಾಂಕದ ಗರಿಷ್ಠ ನಾಲ್ಕು ದಿನಗಳ ಮೊದಲು ಅಥವಾ 4 ದಿನಗಳ ಬಳಿ ಕವೂ ಕೇರಳ ಪ್ರವೇಶಿಸಬಹುದು. ಸಾಧಾರಣವಾಗಿ ಕೇರಳದಲ್ಲಿ ಜೂನ್ 1ರಿಂದ ಮುಂಗಾರು ಮಳೆ ಸುರಿಯಲಾ ರಂಭಿಸುತ್ತಿದೆ. 2015ನ್ನು ಹೊರತುಪಡಿ ಸಿದಲ್ಲ್ಲಿ 2005ರಿಂದ 2023ರ ತನಕ ಕೇರಳದಲ್ಲಿ ಮಳೆಗಾಲದ ಬಗ್ಗೆ ನೀಡ ಲಾದ ಪ್ರವಚನಗಳೆಲ್ಲವೂ ಸರಿಯಾಗಿತ್ತು.

RELATED NEWS

You cannot copy contents of this page