ಮೊಗ್ರಾಲ್‌ನ ಬೇಕರಿ ಮಾಲಕ ನಿಧನ

ಕಾಸರಗೋಡು: ಮೊಗ್ರಾಲ್ ಶಾಲೆ ರಸ್ತೆಯಲ್ಲಿ ಹಲವು ವರ್ಷಗಳಿಂದ ಅನೂಪ್ ಬೇಕರಿ ನಡೆಸುತ್ತಿದ್ದ ಪಾಲ ಕ್ಕಾಡ್ ಮಣ್ಣಾರಕಾಡ್ ಪಯ್ಯನಡಂ ನಿವಾಸಿ ಟಿ.ಕೆ. ಅಯ್ಯಪ್ಪನ್ (60) ನಿಧನಹೊಂದಿದರು. ಮೊಗ್ರಾಲ್  ದೇಶೀಯ ವೇದಿ ಕಾರ್ಯಕರ್ತನಾಗಿ ದ್ದರು. ಮೃತರು ಪತ್ನಿ  ಪುಷ್ಪ, ಮಕ್ಕಳಾದ ಅನೂಪ್, ಅಖಿಲ್, ಅನೀಶ್, ಅಳಿಯ-ಸೊಸೆಯಂದಿರಾದ ರತೀಶ್, ರಮ್ಯ, ವರ್ಷ, ಸಹೋದರ-ಸಹೋದರಿಯರಾದ ಶ್ರೀಧರನ್, ವೇಣು, ಶೋಭನ, ಕೋಮಳಂ, ಸುರೇಶ್ (ಅನೂಪ್ ಬೇಕರಿ ಮೊಗ್ರಾಲ್), ನಿರ್ಮಲ, ಪ್ರಕಾಶ್  ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page