ರಾಜ್ಯ ಈಜು ಚಾಂಪ್ಯನ್‌ಶಿಪ್‌ನಲ್ಲಿ ಜಿಲ್ಲೆಯ ನಿವಾಸಿಗೆ ದಾಖಲೆ

ಕಾಸರಗೋಡು: ರಾಜ್ಯ ಈಜು ಚಾಂಪ್ಯನ್ ಶಿಪ್‌ನಲ್ಲಿ ಜಿಲ್ಲೆಯ ನಿವಾಸಿ ದಾಖಲೆ ಸಾಧನೆ ಮಾಡಿ ದ್ದಾರೆ. ಗಂಡುಮಕ್ಕಳ 50 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ 29.88 ನಿಮಿಷದಲ್ಲಿ ಈಜಿ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ರೆಹಾನ್ ಜೆರಿ ಅರ್ಹರಾಗಿದ್ದಾರೆ. ಇನ್ನೂ ನಾಲ್ಕು ವಿಭಾಗದಲ್ಲಿ  ಸ್ಪರ್ಧೆ ನಡೆಯಲಿದೆ. ತಿರುವನಂತಪುರದಲ್ಲಿ ಈಜು ಸ್ಪರ್ಧೆ ನಡೆಯುತ್ತಿದೆ.

RELATED NEWS

You cannot copy contents of this page