ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ 2025ರಲ್ಲಿ ಪೂರ್ತಿ- ಸಚಿವ

ಕಾಸರಗೋಡು: ಕಾಸರಗೋಡಿ ನಿಂದ ತಿರುವನಂತಪುರ ದವರೆಗಿರುವ ರಾಷ್ಟ್ರೀಯ ಹೆದ್ದಾರಿ 66ನ್ನು ಆರು ಮಾರ್ಗ ವನ್ನಾಗಿ ಅಭಿವೃದ್ಧಿಗೊಳಿಸುವ ಕಾಮಗಾರಿ ಯನ್ನು 2025ರ ದಶಂಬರ್‌ನಲ್ಲಿ ಪೂರ್ತಿಗೊಳಿಸಲಾ ಗುವುದೆಂದು ಲೋಕೋಪಯೋಗಿ, ಟೂರಿಸಂ ಇಲಾಖೆ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ನುಡಿದರು. ಅಳಿಕ್ಕೋಡ್ ಮಂಡಲದ ಪುದುಪ್ಪಾರ ಮೈಲಾರತ್ತಡಂ ಕೀರಿಯಾಡ್ ಕಾಟ್ಟಾಂಬಳ್ಳಿ ರಸ್ತೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳ ಹೆದ್ದಾರಿ ನವೀಕರಣೆ ಕಾಮಗಾರಿಗಳು ದಶಂಬರ್ 2025ರ ಮುಂಚಿತ ಪೂರ್ತಿಗೊಳಿಸಲು ಸಾಧ್ಯವಿದೆ ಎಂದು ಅವರು ನುಡಿದರು.

You cannot copy contents of this page