ಪೈವಳಿಕೆ: ಎಐವೈಎಫ್ ರಾಜ್ಯ ಸಮಿತಿ ನಿರ್ಮಿಸಿ ನೀಡುವ ಹತ್ತು ಮನೆಗಳ ಧನ ಸಂಗ್ರಹಾರ್ಥ ಚಿಪ್ಪಾರು ನಿವಾಸಿ ಅದ್ವಿತ್ ಎ. ಸಾಕಿದ ಮೇಕೆಯನ್ನು ಎಐವೈಎಫ್ ವಲಯ ಸಮಿತಿಗೆ ಹಸ್ತಾಂತರಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ. ಲಾಲ್‌ಬಾಗ್, ಮಂಡಲ ಸಮಿತಿ ಸದಸ್ಯ ರವಿ ಮೊಂತೇರೊ, ವಲಯ ಸಮಿತಿ ಅಧ್ಯಕ್ಷೆ ಸುನಿತಾ ವಲ್ಟಿ ಡಿ’ಸೋಜ, ಕಾರ್ಯದರ್ಶಿ ಚಂದ್ರಹಾಸ ಬಾಯಿಕಟ್ಟೆ ಉಪಸ್ಥಿತರಿದ್ದರು.