ವೃದ್ಧಮಂದಿರದಲ್ಲಿ ವ್ಯಕ್ತಿ ಸಾವು

ಕಾಸರಗೋಡು:  ಪಡುವಡ್ಕದ ಲ್ಲಿರುವ ಕಾಸರಗೋಡು ವೃದ್ಧ ಮಂದಿರದಲ್ಲಿ ವಾಸಿಸುವ ಆಂಟನಿ (92) ಎಂಬವರು ಸಾವನ್ನಪ್ಪಿದ್ದಾರೆ. ಇವರು ಪರಪ್ಪ ದರ್ಖಾಸ್ ತೂಂಙವ ಯಲಿಲ್ ಎಂಬ ವಿಳಾಸ ನೀಡಿ ಈ ವೃದ್ಧ ಸದನದಲ್ಲಿ ವಾಸಿಸುತ್ತಿದ್ದರು.  ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸ ಲಾಗಿದೆ. ಮೃತದೇಹವನ್ನು ಪಡೆದು ಕೊಳ್ಳಲು ಯಾರೂ ಬಾರದಿದ್ದಲ್ಲಿ ಅದನ್ನು ಕಾಸರಗೋಡು ನಗರಸಭೆಯ ಸ್ಮಶಾನದಲ್ಲಿ ಸಂಸ್ಕರಿಸ ಲಾಗು ವುದೆಂದು ವೃದ್ಧಸದನದ ಸುಪರಿನ್‌ಟೆಂಡೆಂಟ್ ತಿಳಿಸಿದ್ದಾರೆ.

You cannot copy contents of this page