ಶತಾಯುಷಿ ಕೃಷಿಕ ನಿಧನ

ಪೆರ್ಲ: ಕಾಟುಕುಕ್ಕೆ ಬಾಳೆಮೂಲೆ ನಿವಾಸಿ ಕೃಷಿಕ ತ್ಯಾಂಪಣ್ಣ ರೈ (100) ಇತ್ತೀಚೆಗೆ ನಿಧನ ಹೊಂದಿದರು. ಎಣ್ಮಕಜೆ ಪಂಚಾಯತ್ ವತಿಯಿಂದ ಸ್ವಾತಂತ್ರ್ಯದ ೭೫ನೇ ವಾರ್ಷಿಕ ದಂಗವಾಗಿ ಇವರನ್ನು ಸನ್ಮಾನಿಸ ಲಾಗಿತ್ತು. ಮೃತರು ಪತ್ನಿ, ನಾಲ್ಕು ಮಂದಿ ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page