ಉಪ್ಪಳ: ಐಲ ಕ್ಷೇತ್ರ ಪರಿಸರ ನಿವಾಸಿ ಶತಾಯುಷಿ ಕಣ್ಣ ಬೆಳ್ಚಪ್ಪಾಡ (102) ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗೋಪಾಲ, ರಾಜೀವಿ, ವಿಜಯ, ಶಾಂಭವಿ, ಕೃಷ್ಣ ಪ್ರಸಾದ್, ಸೊಸೆಯಂದಿರಾದ ಶ್ರೀಜಾ, ಸಾವಿತ್ರಿ, ಕವಿತಾ, ಅಳಿಯ ಕೃಷ್ಣ ಕುಂಬಳೆ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪತ್ನಿ ಯಶೋದ, ಅಳಿಯ ಸದಾನಂದ ಕಲೆಕಾರ್ ಈ ಹಿಂದೆ ನಿಧನರಾಗಿದ್ದಾರೆ.