ಸರ್ವಿಸ್ ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ: ಅರ್ಧ ಗಂಟೆ ಸಾರಿಗೆ ಅಡಚಣೆ

ಕಾಸರಗೋಡು: ನೇಶನಲ್ ಪರ್ಮಿಟ್ ಲಾರಿಯೊಂದು ಸರ್ವಿಸ್ ರಸ್ತೆಯಲ್ಲಿ ಇಂಜಿನ್ ಆಫ್ ಆಗಿ ನಿಂತುಕೊಂಡಿದ್ದು, ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಿನ್ನೆ ಅಪರಾಹ್ನ 2.30ರ ವೇಳೆ ವಿದ್ಯಾನಗರ ಬಿ ಸಿ ರೋಡ್‌ನಲ್ಲಿ ಘಟನೆ ನಡೆದಿದೆ.

ಲಾರಿ ದಿಢೀರನೆ ನಿಲ್ಲುವುದರೊಂದಿಗೆ ಅದರ ಹಿಂದಿದ್ದ ಎಲ್ಲಾ ವಾಹನಗಳು ಸಾರಿಗೆ ಅಡಚಣೆಯಿಂದ ಸಿಲುಕಿಕೊಂಡಿವೆ. ಬಳಿಕ ಜನರು ಸೇರಿ ದೂಡಿದುದರ ಫಲವಾಗಿ ಲಾರಿ ಸ್ಟಾರ್ಟ್ ಆಯಿತು. ವಾಹನ ಸಂಚಾರ ನಿಲುಗಡೆಗೊಂಡ ವೇಳೆ ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ತಲುಪದಿರುವುದರಿಂದ ಸಾರಿಗೆ ಅಡಚಣೆ ತೀವ್ರಗೊಂಡಿತ್ತು.

RELATED NEWS

You cannot copy contents of this page