ಸಾರ್ವಜನಿಕ ಸ್ಥಳಗಳಿಂದ ಫಲಕಗಳ ತೆರವು

ಬದಿಯಡ್ಕ: ಸಾರ್ವಜನಿಕ ಸ್ಥಳಗಳ ಲ್ಲಿರುವ ವಿವಿಧ ರೀತಿಯ ಫಲಕಗಳ ತೆರವಿಗೆ ಬದಿಯಡ್ಕದಲ್ಲಿ ಚಾಲನೆ ನೀಡಲಾಗಿದೆ. ಪಂಚಾಯತ್ ಸೆಕ್ರೆಟರಿ ಸಿ. ರಾಜೇಂದ್ರನ್‌ರ ನೇತೃತ್ವದಲ್ಲಿ ಬದಿ ಯಡ್ಕ, ನೀರ್ಚಾಲು ಸಹಿತ ವಿವಿಧೆಡೆ ಗಳಲ್ಲಿ ಸಂಚರಿಸಿ ಫಲಕಗಳನ್ನು ತೆರವು ಗೊಳಿಸ ಲಾಯಿತು. ಪಂಚಾಯತ್‌ನ ಜೀಪು ಚಾಲಕ ಲತೀಫ್, ಹಸಿರು ಕ್ರಿಯಾ ಸೇನೆ ಸದಸ್ಯ ಸಂತೋಷ್ ಕಾರ್ಯ ದರ್ಶಿಯೊಂದಿ ಗಿದ್ದರು.

RELATED NEWS

You cannot copy contents of this page