ಸಿಟಿಗೋಲ್ಡ್‌ನಲ್ಲಿ 25ನೇ ವಾರ್ಷಿಕೋತ್ಸವ ಅಂಗವಾಗಿ ಡೈಮಂಡ್ ಎಕ್ಸಿಬಿಷನ್
ಕಾಸರಗೋಡು: ಸಿಟಿ ಗೋಲ್ಡ್ ಗ್ರೂಪ್ 25ನೇ ವಾರ್ಷಿಕೋತ್ಸವದಂ ಗವಾಗಿ ಹೋಪ್ ಡೈಮಂಡ್ ಎಕ್ಸಿಬಿಷನ್ ಗೆ ಕಾಸರಗೋಡು ಶೋರೂಂನಲ್ಲಿ ಚಾಲನೆ ನೀಡಲಾಗಿದೆ. 24 ರಿಂದ ಜನವರಿ 4 ರವರೆಗೆ ನಡೆಯುವ ಪ್ರದರ್ಶನದಲ್ಲಿ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸ ಲಾಗಿದೆ. ನಿಲೋಫರ್ ಉದ್ಘಾಟಿಸಿ ದರು. ಬಳಿಕ ಮೊದಲ ಮಾರಾಟ ವನ್ನು ನಿಲೋಫರ್, ಎರಡನೇ ಮಾರಾಟವನ್ನು ಹಸೀನಾ ರಹೀಮ್ ಸ್ವೀಕರಿಸಿದರು.
ಸಿಟಿ ಗೋಲ್ ಗ್ರೂಪ್ ಅಧ್ಯಕ್ಷ ಕರೀಂ ಕೋಳಿಯಾಡ್, ಸಿಟಿ ಗೋಲ್ಡ್ ಗ್ರೂಪ್ ಎಂಡಿ ಇರ್ಷಾದ್ ಕೋಳಿಯಾಡ್, ಶಾಖಾ ಮ್ಯಾನೇಜರ್ ತಮ್ಜೀದ್, ಎಜಿಎಂ ಅಜ್ಮಲ್, ಸೇಲ್ಸ್ ಮ್ಯಾನೇಜರ್ ಕೃಷ್ಣನ್, ಮಾರ್ಕೆಟಿಂಗ್ ಮ್ಯಾನೇಜರ್ ಸಹದಾಫ್ ಉಪಸ್ಥಿತರಿದ್ದರು.