ಸಿಪಿಐ ಪೈವಳಿಕೆ ಲೋಕಲ್ ಪಾರ್ಟಿ ಕ್ಲಾಸ್

ಪೈವಳಿಕೆ: ಸಿಪಿಐ ಪೈವಳಿಕೆ ಲೋಕಲ್ ಮಟ್ಟದ  ಪಾರ್ಟಿ ಕ್ಲಾಸ್ ಪಾವಲ್‌ಕೋಡಿ ಟವರ್ ಪೈವಳಿಕೆ ಯಲ್ಲಿ ಜರಗಿತು.  ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ತರಗತಿ ನಡೆಸಿದರು.  ಬಿ.ಎ. ಸಮದ್ ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ ಜಯರಾಂ ಬಲ್ಲಂಗುಡೇಲು, ಜಿಲ್ಲಾ ಸಮಿತಿಯ ರಾಮಕೃಷ್ಣ ಕಡಂಬಾರ್,  ಅಜಿತ್ ಎಂ.ಸಿ. ಲಾಲ್‌ಬಾಗ್, ಲಾರೆನ್ಸ್ ಡಿ’ಸೋಜಾ ಮಾತನಾಡಿದರು. ಕೇಶವ ಬಾಯಿಕಟ್ಟೆ ಸ್ವಾಗತಿಸಿ, ಅಶ್ವತ್ಥ್ ಎಂ.ಸಿ. ವಂದಿಸಿದರು.

You cannot copy contents of this page