ಸ್ಕೂಟರ್ ಕಳವು admin@daily November 17, 2023November 17, 2023 0 Comments ಮಂಜೇಶ್ವರ: ಮನೆಯ ಮುಂಭಾಗ ನಿಲ್ಲಿಸಿದ್ದ ಸ್ಕೂಟರನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಹೊಸಬೆಟ್ಟು ಪೊಕ್ಕಿ ನಿವಾಸಿ ಅಬ್ದುಲ್ ಬಶೀರ್ರ ಮನೆಯ ಮುಂಭಾಗ ನಿಲ್ಲಿಸಿದ್ದ ಸಂಬಂಧಿಕರ ಸ್ಕೂಟರನ್ನು ೧೫ರಂದು ರಾತ್ರಿ ವೇಳೆ ಕಳವುಗೈದಿರು ವುದಾಗಿ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.