ಹಿರಿಯ ಚಾಲಕ ನಿಧನ
ವಿದ್ಯಾನಗರ: ಪನ್ನಿಪ್ಪಾರೆ ಎಂ.ಜಿ. ನಗರದ ಹಿರಿಯ ಚಾಲಕ ಕೆ. ನಾರಾಯಣನ್ (೭೮)ನಿಧನ ಹೊಂದಿದರು. ಮೃತರು ಪತ್ನಿ ಬೇಬಿ, ಮಕ್ಕಳಾದ ಬಿ. ಮೋಹನನ್ (ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಮೆನೇಜರ್), ಬಿ. ಶೈಲಜ, ಬಿ. ರವೀಂದ್ರನ್, ಬಿ. ಅನಿಲ್, ಬಿ. ಪ್ರಶಾಂತ್, ಬಿ. ಉಷಾಕುಮಾರಿ, ಬಿ. ಸಿಂಧು, ಸೊಸೆಯಂದಿರಾದ ಪಿ.ವಿ. ಸುಜಲ, ಕೆ. ನಿರ್ಮಲ, ಕೆ. ಬಿಂದು, ಕೆ. ಸುಜಿನ, ಅಳಿಯಂದಿರಾದ ದಾಮೋಧರನ್, ಪಿ.ವಿ. ಶಶಿಧರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಡಿ. ಚಂದ್ರನ್ ಈ ಹಿಂದೆ ನಿಧನ ಹೊಂದಿದರು.