ಹೊಸ ಕ್ರಿಮಿನಲ್ ಕಾನೂನು ವಿದ್ಯುಕ್ತ ಜ್ಯಾರಿ

ನವದೆಹಲಿ: ಭಾರತೀಯ ನ್ಯಾಯಸಂಹಿತೆ- 2023, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ- 2023 ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ 2023 ಎಂಬೀ ಮೂರು ಹೊಸ ಕ್ರಿಮಿನಲ್ ಕಾನೂನುಗಳು ದೇಶದಲ್ಲಿ ಇಂದು ವಿದ್ಯುಕ್ತವಾಗಿ ಜ್ಯಾರಿಗೊಂಡಿದೆ. ಆ ಮೂಲಕ ಬ್ರಿಟಿಷರ ಕಾಲದ ಐಪಿಸಿ ಸಿಆರ್‌ಪಿಸಿ ಮತ್ತು ಭಾರತೀಯ ಸಾಕ್ಷ್ಯ ಕಾನೂನುಗಳು ಇಂದಿನಿಂದ ಕಣ್ಮರೆಯಾಗಿ ಇತಿಹಾಸ ಪುಟಕ್ಕೆ ಹೋಗಿ ಸೇರಿದೆ.

ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ದೇಸದ ಹೆಚ್ಚಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇಂದು ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ.

You cannot copy contents of this page