೧೭೨ ಪ್ಯಾಕೆಟ್ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಅಡ್ಕತ್ತಬೈಲಿಗೆ ಸಮೀಪದ ಅರ್ಜಾಲ್ ರಸ್ತೆ ಪರಿಸರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ೧೭೨ ಪ್ಯಾಕೆಟ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅರ್ಜಾಲ್ ರಸ್ತೆ ಬಳಿಯ ಫೋರೆಸ್ಟ್ ಕಂಪೌಂಡಿನ ಸತೀಶ್ ಕೆ. (೩೦) ಎಂಬಾತನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page