ಅಣಂಗೂರು ನಿವಾಸಿ ದುಬಾಯಿಯಲ್ಲಿ ನಿಧನ

ಕಾಸರಗೋಡು: ಅಣಂಗೂರು ಬೆದಿರ ನಿವಾಸಿ ಕೊಲ್ಲಿಯಲ್ಲಿ ನಿಧನ ಹೊಂದಿದ್ದಾರೆ. ಬಂಬ್ರಾಣಿ ಅಬ್ದುಲ್ಲ ಹಾಜಿ- ಖದೀಜ ದಂಪತಿ ಪುತ್ರ ಹುಸೈನ್ ಬಂಬ್ರಾಣಿ (55) ನಿಧನ ಹೊಂದಿದವರು.  ಮೃತರು ಪತ್ನಿ ಮೆಹ ರುನ್ನಿಸ, ಮಕ್ಕಳಾದ ಮೈಮೂನ, ಮುಹ ಮ್ಮದ್, ಫಾತಿಮ, ಆಮಿನ, ಅಳಿಯಂ ದಿರಾದ ಹಾಶಿಫ್, ಬಾಶಿದ್, ಸಹೋ ದರ, ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page