ಅಯೋಧ್ಯೆಯಲ್ಲಿ ರಾಮಮಂದಿರ ನೆಲಸಮಗೊಳಿಸುವುದಾಗಿ ಬಾಂಗ್ಲಾ ಉಗ್ರ ಸಂಘಟನೆ ಬೆದರಿಕೆ

ಹೊಸದಿಲ್ಲಿ:  ಅಯೋಧ್ಯೆಯಲ್ಲಿ ರಾಮ ಮಂದಿರ ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟುವುದಾಗಿ ತಿಳಿಸಿ ಬಾಂಗ್ಲಾದೇಶದ ಉಗ್ರ ಸಂಘಟನೆ ಬೆದರಿಕೆ ಹಾಕಿದೆ.  ರಾಮಮಂದಿ ರವನ್ನು ನೆಲಸಮಗೊಳಿಸಿ ಮತ್ತೆ ಅಲ್ಲಿ ಮಸೀದಿ ನಿರ್ಮಿಸುತ್ತೇವೆ. ಭಾರತದ ಪ್ರಧಾನ ಮಂತ್ರಿಮೇಲೂ ದಾಳಿ ನಡೆಸುತ್ತೇವೆ ಎಂದು ಉಗ್ರ ಸಂಘಟನೆ ಘೋಷಿಸಿದೆ.  ಬಾಂಗ್ಲಾದೇಶದಲ್ಲಿ ಮತೀಯ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ಹಾಗೂ ಅವರ ಸುರಕ್ಷತೆ ಬಗ್ಗೆ ಕಳವಳ ಹೆಚ್ಚುತ್ತಿರುವ ಮಧ್ಯೆಯೇ ಉಗ್ರ ಸಂಘಟನೆ ಇಂತಹ ಬೆದರಿಕೆಯನ್ನು ಮುಂದಿರಿಸಿದೆ. ಇದನ್ನು ಭಾರತ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

RELATED NEWS

You cannot copy contents of this page