ಆಲ್‌ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಈಸ್ಟ್ ಘಟಕದಿಂದ ಜನರಲ್ ಆಸ್ಪತ್ರೆಯಲ್ಲಿ ಆಹಾರ ವಿತರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ಈಸ್ಟ್ ಘಟಕ ಸಮಿತಿಯ ನೇತೃತ್ವದಲ್ಲಿ ಎಕೆಪಿಎ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಾರಂಗಪಾಣಿಯವರ ಸಂಸ್ಮರಣೆ ದಿನ ದಂಗವಾಗಿ ಕಾಸರಗೋಡು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ರೋಗಿಗಳಿಗೂ, ಅವರ ಪರಿಚಾರಕರಿಗೂ ಒಂದು ಹೊತ್ತಿನ ಆಹಾರ ವಿತರಿಸಲಾ ಯಿತು. ಈಸ್ಟ್ ಯೂನಿಟ್ ಅಧ್ಯಕ್ಷ ಅಜಿತ್ ಕುಮಾರ್, ಕಾರ್ಯದರ್ಶಿ ಸುಜಿತ್ ಇನ್ಫೋಕಸ್, ಪಿಆರ್‌ಒ ಮನೀಶ್, ರಾಜಶೇಖರ್, ಶ್ರೀಕಾಂತ್, ಅಖಿಲ್ ಭಾಗವಹಿಸಿದರು.

You cannot copy contents of this page